ಕರ್ನಾಟಕ

karnataka

ETV Bharat / videos

ಬೆಳಗಾವಿ ಲಾಕ್ ಡೌನ್... ಬಿಕೋ‌ ಎನ್ನುತ್ತಿದೆ ಬಸ್ ನಿಲ್ದಾಣ‌ - ಮಹಾರಾಷ್ಟ್ರಕ್ಕೆ ತೆರಳುವ 197ಕ್ಕೂ ಹೆಚ್ಚು ಬಸ್​ಗಳ ರದ್ದು

By

Published : Mar 23, 2020, 10:19 AM IST

ಲಾಕ್​ಡೌನ್​ ಆದೇಶ ಹಿನ್ನೆಲೆ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಬೇರೆ ರಾಜ್ಯಗಳಿಗೆ ಸಂಪರ್ಕಿಸುತ್ತಿದ್ದ 500ಕ್ಕೂ ಹೆಚ್ಚು ಹಾಗೂ ಮಹಾರಾಷ್ಟ್ರಕ್ಕೆ ತೆರಳುವ 197ಕ್ಕೂ ಹೆಚ್ಚು ಬಸ್​ಗಳನ್ನ ರದ್ದುಪಡಿಸಲಾಗಿದೆ.

ABOUT THE AUTHOR

...view details