ಕರ್ನಾಟಕ

karnataka

ETV Bharat / videos

ಬೆಳಗಲಿಯ ಹಾರ್ಮೋನಿಯಂ ಮಾಸ್ತರ ಕೊಟ್ರೇಶಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಗರಿ.. - harmoni master kotreshappa

By

Published : Nov 1, 2019, 9:09 PM IST

ಈಗೀಗ ಮೊಬೈಲ್‌ ಬಂದು ಇಡೀ ಜಗತ್ತೇ ಎಲ್ಲರ ಕೈಯೊಳಗಿದೆ. ಆದರೆ, ಈಗಲೂ ಎಷ್ಟೋ ಹಳ್ಳಿಗಳಲ್ಲಿ ನಾಟಕ, ಬಯಲಾಟ ಅಂದ್ರೆ ಕಲಾಭಿಮಾನಿಗಳು ಸೇರ್ತಾರೆ. ಹೀಗೆ ಹಳ್ಳಿಹಳ್ಳಿಗೆ ತೆರಳಿ ನಾಟಕ ಆಡಿಸೋ ಹಾರ್ಮೋನಿಯಂ ಮಾಸ್ತರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಅವರ ಜೀವನ ಸಂಗೀತ, ಕಲೆಗೆ ಮುಡಿಪಾಗಿದೆ.

ABOUT THE AUTHOR

...view details