ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಒದಗಿಸಲು ಹುಲಿ ವೇಷ... ಉಡುಪಿಯ ಯುವ ಟೈಗರ್ಸ್ನಿಂದ ಸೇವೆ - ಉಡುಪಿ
ಉಡುಪಿ: ಅಷ್ಟಮಿಗೂ ಹುಲಿವೇಷಕ್ಕೂ ಎಲ್ಲಿದ್ದ ನಂಟು. ದೇಹವನ್ನು ದಂಡಿಸಿ ಅಪಾರ ದೃಢತೆ, ಸಾಕಷ್ಟು ಅಭ್ಯಾಸ ಇದ್ದಾಗ ಮಾತ್ರ ಯಶಸ್ವಿ ಹುಲಿವೇಷ ಹಾಕಲು ಸಾಧ್ಯವಾಗುತ್ತದೆ. ಕರಾವಳಿ ಭಾಗದಲ್ಲಿ ಇದು ಬಹಳ ಜನಪ್ರಿಯವಾಗಿರೋ ಕಲೆ ಕೂಡ ಹೌದು. ಹುಲಿವೇಷ ಕುಣಿಯುವುದಕ್ಕೆ ಮುನ್ನ ಏನೆಲ್ಲಾ ತಯಾರಿ ಮಾಡಿಕೊಳ್ಳುತ್ತಾರೆ, ಹೇಗೆ ವೇಷ ಹಾಕ್ತಾರೆ ಮತ್ತು ಅದರಿಂದ ಬಂದ ಹಣವನ್ನು ಏನು ಮಾಡ್ತಾರೆ ಅನ್ನೋದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ...