ಕರ್ನಾಟಕ

karnataka

ETV Bharat / videos

ಧುಮ್ಮಿಕ್ಕುತ್ತಿದೆ ಗಗನ ಚುಕ್ಕಿ! ಮನಸೂರೆಗೊಳಿಸುವ ಜಲಪಾತದ ವಿಹಂಗಮ ನೋಟ ಇಲ್ಲಿದೆ ನೋಡಿ - beauty of nature

By

Published : Aug 11, 2019, 3:03 PM IST

ಮಂಡ್ಯ: ಕೆ.ಆರ್.ಎಸ್ ಹಾಗೂ ಕಬಿನಿ ಡ್ಯಾಂನಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಹಿನ್ನಲೆಯಲ್ಲಿ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಪ್ರವಾಹದಿಂದಾಗಿ ಜಲಪಾತದ ರುದ್ರ ರಮಣೀಯ ಪ್ರಕೃತಿಯ ಸೊಬಗು ಇಮ್ಮುಡಿಗೊಂಡಿದ್ದು, ಗಗನಚುಕ್ಕಿ ಜಲಪಾತದ ಪ್ರಕೃತಿಯ ಸೊಬಗು ದ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಗನಚುಕ್ಕಿ ಜಲಪಾತದ ಝಲಕ್​ಗೆ ಪ್ರವಾಸಿಗರು ಮಾರು ಹೋಗುತ್ತಿದ್ದು, ಗಗನಚುಕ್ಕಿಯ ಜಲವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ABOUT THE AUTHOR

...view details