ಕರ್ನಾಟಕ

karnataka

ETV Bharat / videos

ಮುಳ್ಳಯನಗಿರಿಯಲ್ಲಿ ಮೋಡಗಳ ನರ್ತನ ನೋಡಿ : VIDEO ದಲ್ಲಿ ಸೆರೆಯಾದ ಪ್ರಕೃತಿಯ ಸೊಬಗು - ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕೃತಿಯ ಹಸಿರ ಸೊಬಗು

By

Published : Sep 24, 2019, 4:36 PM IST

Updated : Sep 24, 2019, 7:31 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕೃತಿಯ ಹಸಿರ ಸೊಬಗು ಕಣ್ಮನ ಸೆಳೆಯುತ್ತಿದೆ. ಮೋಡಕ್ಕೂ ಕೂಡ ಪ್ರಕೃತಿ ಮಾತೆಗೆ ಮುತ್ತಿಕ್ಕೋ ಆಸೆಯಾಗಿದೆ. ಇನ್ನು ಪ್ರಕೃತಿಯ ಮಂಜಿನಲ್ಲಿ ಮಿಂದೇಳೋ ಹೆಬ್ಬಯಕೆ ಪರಿಸರ ಪ್ರಿಯರು ಹಾಗೂ ಪ್ರವಾಸಿಗರಿಗೆ ಉಂಟಾಗಿದ್ದು, ನಿತ್ಯ ಸಾವಿರಾರು ಪ್ರವಾಸಿಗರ ಕಣ್ಣಿಗೆ ರಸದೌತಣವನ್ನು ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿ ಸ್ಥಳಗಳು ಉಣ ಬಡಿಸುತ್ತಿವೆ.
Last Updated : Sep 24, 2019, 7:31 PM IST

ABOUT THE AUTHOR

...view details