ಕರ್ನಾಟಕ

karnataka

ETV Bharat / videos

ಹುಚ್ಚಯ್ಯನಕಟ್ಟೆಯ ಜಲಧಾರೆಗೆ ಪ್ರವಾಸಿಗರು ಫಿದಾ! - undefined

By

Published : May 19, 2019, 5:42 PM IST

ಬೇಸಿಗೆ ಬಂತದ್ರೆ ಸಾಕು ಶಾಲಾ-ಕಾಲೇಜುಗಳಿಗೆ ರಜೆ ಇರೋದ್ರಿಂದ ಕುಟುಂಬದೊಂದಿಗೆ ದೂರದ ಫಾಲ್ಸ್,ಬೀಚ್‌ಗಳತ್ತ ಜನ್ರು ಮುಖ ಮಾಡೋದು ಕಾಮನ್.ಆದ್ರೆ,ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿರುವ ಹುಚ್ಚಯ್ಯನ ಕಟ್ಟೆ ಬರದ ನಡುವೆಯೂ ಜಲಧಾರೆ ಸೃಷ್ಟಿಯಾಗಿದ್ದು,ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

For All Latest Updates

TAGGED:

ABOUT THE AUTHOR

...view details