ನಡು ರಾತ್ರಿ ಚರ್ಚ್ಗೆ ನುಗ್ಗಿದ ಕರಡಿ : ವಿಡಿಯೋ - bear to church in bangluru
ಬೆಂಗಳೂರು: ಮುಚ್ಚಿದ ದೇವಾಲಯಗಳ ಬಾಗಿಲು ಬಡಿದು ಹೋಗುತ್ತಿದ್ದ ಕರಡಿ ಈಗ ಚರ್ಚ್ಗೂ ತಡ ರಾತ್ರಿ ನುಗ್ಗಿದೆ. ಕರಡಿ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಚರ್ಚ್ ಫಾದರ್ ಅಷ್ಟೇ ಅಲ್ಲ, ಭಕ್ತಾದಿಗಳು ಪ್ರಾರ್ಥನೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
Last Updated : Apr 24, 2021, 5:24 PM IST