ಕರ್ನಾಟಕ

karnataka

ETV Bharat / videos

ಮನೆಯಂಗಳದಲ್ಲೇ ಓಡಾಡಿದ ಕರಡಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bear found in Indlavadi village

By

Published : Apr 17, 2021, 10:24 AM IST

ಆನೇಕಲ್ (ಬೆಂಗಳೂರು): ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿನ ಹಲವು ಮನೆಗಳ ಅಂಗಳದಲ್ಲಿ ಶುಕ್ರವಾರ ರಾತ್ರಿ ಕರಡಿಯೊಂದು ಓಡಾಟ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆನೇಕಲ್ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಕರಡಿ ಓಡಾಟ ಹೆಚ್ಚಾಗಿದೆ. ಈ ಹಿಂದೆ ಕರಡಿ ದಾಳಿಯಿಂದ ಐವರು ಗಾಯಗೊಂಡಿದ್ದರು. ಇದೀಗ ಮನೆಯಂಗಳದಲ್ಲೇ ಕರಡಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ABOUT THE AUTHOR

...view details