ಕರ್ನಾಟಕ

karnataka

ETV Bharat / videos

ತಂತಿ ಬೇಲಿಯಲ್ಲಿ ಸಿಲುಕಿದ ಕರಡಿ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ - A bear caught in a wire fence

By

Published : Oct 29, 2020, 5:52 PM IST

ಹಾನಗಲ್ (ಹಾವೇರಿ): ತಾಲೂಕಿನ ಶಿರಗೋಡ ಗ್ರಾಮದಲ್ಲಿನ ಜಮೀನುಗಳಲ್ಲಿ ಬೆಳೆ ರಕ್ಷಣೆಗೆಂದು ಹಾಕಿದ್ದ ಬೇಲಿಗೆ ಕರಡಿ ಸಿಲುಕಿದೆ. ಇಂದು ಸೀಗೆ ಹುಣ್ಣಿಮೆಯಾಗಿದ್ದರಿಂದ ರೈತರು ಜಮೀನಿಗೆ ತೆರಳಿದ್ದರು. ಈ ವೇಳೆ ಕರಡಿ ಸಿಲುಕಿರುವುದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿರುವ ಸಿಬ್ಬಂದಿ, ಕರಡಿ ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details