'ಕ್ಯಾರ್' ಚಂಡಮಾರುತದ ಎಫೆಕ್ಟ್: ಕಡಲತೀರದ ಜನತೆಯ ಬವಣೆ - ಅಂಕೋಲಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ
ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕಡಲತೀರದ ಜನರು ತತ್ತರಿಸುವಂತಾಗಿದ್ದು, ವಾರ ಕಳೆದರೂ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಗಾಳಿ, ಮಳೆ ಅಬ್ಬರಕ್ಕೆ ಮನೆ, ದೋಣಿ, ಬಲೆ ನೀರು ಪಾಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಇಂದು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.