ಮನೆ ಬಾಡಿಗೆ ಪಡೆದು ಇರೋ ದಂಪತಿ ಹೀಗೂ ಮಾಡಬಹುದು ಮೋಸ... ಯಾವುದಕ್ಕೂ ಇರಲಿ ಎಚ್ಚರ! - ಮೋಸ ಹೋದ ಮನೆ ಮಾಲಕಿ ಸುದ್ದಿ
ಬಾಡಿಗೆ ಕೊಟ್ಟ ಮನೆ ಮಾಲೀಕರಿಗೆ ಬಾಡಿಗೆದಾರರೇ ಮೋಸ ಮಾಡಿದ್ದಾರೆ. ದಂಪತಿ ಮಾಡಿದ ನಂಬಿಕೆದ್ರೋಹಕ್ಕೆ ಅಕ್ಕಪಕ್ಕದ ಜನ ಬೆಚ್ಚಿಬಿದ್ದಿದ್ದಾರೆ. ಮೂರ್ನಾಲ್ಕು ವರ್ಷದಿಂದ ಒಂದೇ ಮನೆಯಲ್ಲಿ ವಾಸವಿದ್ದು, ಈಗ ಏಕಾಏಕಿ ಮಾಲೀಕರ ಮಾಲನ್ನು ಕದ್ದು ಹೋದವರ ಸ್ಟೋರಿ ಇಲ್ಲಿದೆ ನೋಡಿ...