ಕರ್ನಾಟಕ

karnataka

ETV Bharat / videos

ಮುನಿರಾಬಾದ್​​ ಬೆಟಾಲಿಯನ್​ಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿಸಿಪಾ - ಸಚಿವ ಬಿ.ಸಿ.ಪಾಟೀಲ್​ ಕೊಪ್ಪಳ

By

Published : Jun 20, 2020, 6:52 PM IST

Updated : Jun 20, 2020, 8:05 PM IST

ಕೊಪ್ಪಳ : ತಾಲೂಕಿನ ಮುನಿರಾಬಾದ್‌ನಲ್ಲಿರುವ ಐಆರ್​ಬಿ, ಕೆಎಸ್‍ಆರ್​ಪಿ ಬೆಟಾಲಿಯನ್‌ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು ಭೇಟಿ ನೀಡಿದರು. ಬೆಟಾಲಿಯನ್ ಕ್ಯಾಂಪಸ್‍ನಲ್ಲಿ ಸಿಬ್ಬಂದಿ ಬೆಳೆಸಿರುವ 3 ಸಾವಿರ ಸಸಿ ಹಾಗೂ ಸಿಬ್ಬಂದಿ ನಿರ್ಮಾಣ ಮಾಡಿರುವ ಕೆರೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಯಾಂಪಸ್‍ನೊಳಗೆ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಬೆಟಾಲಿಯನ್‍ನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಮನವಿ ಮಾಡಿದರು.
Last Updated : Jun 20, 2020, 8:05 PM IST

ABOUT THE AUTHOR

...view details