ಕಸ ಬಿಸಾಡುವಲ್ಲಿ ಸಸಿ ನೆಟ್ಟು,ರಂಗೋಲಿ ಬಿಡಿಸಿದ ಬಿಬಿಎಂಪಿ ಅಧಿಕಾರಿಗಳು! - ಬಿಬಿಎಂಪಿ
ಬೆಂಗಳೂರು: ರಸ್ತೆ,ಸಾರ್ವಜನಿಕ ಪ್ರದೇಶದಲ್ಲಿ ಕಸ ಬಿಸಾಡುವ ಜಾಗಗಳಲ್ಲಿ ಬಿಬಿಎಂಪಿಯ ಮಹದೇವಪುರ ವಲಯದ ಅಧಿಕಾರಿಗಳು ಸಸಿ ನೆಟ್ಟು, ರಂಗೋಲಿ ಬಿಡಿಸಿ ಸುಂದರ ತಾಣವಾಗಿ ಮಾರ್ಪಡಿಸಲು ಮುಂದಾಗಿದ್ದಾರೆ. ಕ್ಷೇತ್ರದ ದೊಡ್ಡನಕ್ಕುಂದಿ ವಾರ್ಡ್‌ನ ಇಸ್ರೋ ಬಳಿ ದುರ್ನಾತ ಬೀರುತ್ತಿದ್ದ ಬ್ಲಾಕ್ ಸ್ಪಾಟ್‌ನಲ್ಲಿ ಗಿಡ ನೆಡಲು ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ ಚಾಲನೆ ನೀಡಿದರು.
Last Updated : Oct 10, 2019, 5:43 AM IST