ಒಂದು ಹನಿ ಅಂಗವೈಕಲ್ಯ ತಪ್ಪಿಸುತ್ತೆ... ತಪ್ಪದೇ ಹಾಕಿಸಿ ಪೋಲಿಯೋ ಲಸಿಕೆ - 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಮನವಿ
ಮಗುವಿನ ಅಂಗವೈಕಲ್ಯ ತಡೆಗೆ ಪೋಲಿಯೋ ಲಸಿಕೆ ಮದ್ದು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಲಸಿಕೆ ಹಾಕಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೂಡ ಪಲ್ಸ್ ಪೋಲಿಯೋ ಅಭಿಯಾನವನ್ನ ಮುತುವರ್ಜಿಯಿಂದ ನಿಭಾಯಿಸ್ತಿದೆ.
Last Updated : Jan 19, 2020, 8:08 PM IST