ಗುಂಡ್ಲಹಳ್ಳಿಯಲ್ಲಿ ಮತ್ತೆ ಕಸ ಸುರಿದು ಗುಂಡಾಂತರ ಮಾಡಲು ನಿರ್ಧಾರ: ಗ್ರಾಮಸ್ಥರ ವಾರ್ನಿಂಗ್ - ಟೆರ್ರಾ ಫಾರಂ ಕಸ ವಿಲೇವಾರಿ ಘಟಕ ಮತ್ತೆ ಪ್ರಾರಂಭ
ಬಿಬಿಎಂಪಿ ಪಾಲಿಗೆ ಇಲ್ಲೊಂದು ತಾಲೂಕು ಕಸ ಸುರಿಯುವ ಕಸದ ತೊಟ್ಟಿಯಾಗಿತ್ತು.ವಿಪರೀತ ಕಸದಿಂದಾಗಿ ಇಲ್ಲಿನ ಜನರು ನಿತ್ಯ ನರಕ ಅನುಭವಿಸ್ತಿದ್ರು. ಜನರೆಲ್ಲಾ ಸೇರಿ ಹೋರಾಟ ಮಾಡಿ ಹೇಗೋ ಕಸ ಸುರಿಯುವುದನ್ನು ನಿಲ್ಲಿಸಿದ್ರು. ಆದ್ರೆ ಇದೀಗ ಮತ್ತೆ ಕಸ ವಿಲೇವಾರಿ ಘಟಕ ಆರಂಭವಾಗ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಈ ಕುರಿತ ಒಂದು ರಿಪೋರ್ಟ್.