ಕೋವಿಡ್ ಹರಡದಂತೆ ತಡೆಯಲು ಸಾಮಾಜಿಕ ಬದ್ಧತೆ ಅತಿಮುಖ್ಯ.. ನಟ ರಮೇಶ್ ಅರವಿಂದ್ - ನಟ ರಮೇಶ್ ಅರವಿಂದ್ ಕೊರೊನಾ ಜಾಗೃತಿ ಸಂದೇಶ
ಕೊರೊನಾ ಜನಜಾಗೃತಿಯ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ಅವರನ್ನು ಬಿಬಿಎಂಪಿ ಆಯ್ಕೆ ಮಾಡಿದೆ. ಜನಜಾಗೃತಿ ಮೂಡಿಸುವಂತಹ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಹರಡದಂತೆ ತಡೆಯಲು ಪ್ರತಿಯೊಬ್ಬರ ಸಾಮಾಜಿಕ ಬದ್ಧತೆ ಮುಖ್ಯ ಎಂದು ನಟ ರಮೇಶ್ ಅರವಿಂದ್ ವಿಡಿಯೋ ಮೂಲಕ ಅರಿವು ಮೂಡಿಸಿದ್ದಾರೆ.