ಬಯಲು ಶೌಚ ತಡೆಗೆ ಬಿಬಿಎಂಪಿ ಪ್ಲಾನ್ ಹೇಗಿದೆ ನೋಡಿ? - BBMB plan for urinary tract in city
ನಗರಗಳಲ್ಲಿ ಬಯಲು ಶೌಚ ತಡೆಯಲು ಬಿಬಿಎಂಪಿಯ ಹೊಸ ಪ್ಲಾನ್ ಹೇಗಿದೆ ನೀವೆ ನೋಡಿ. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮುನ್ಸಿಪಾಲಿಕಾ ಸಮ್ಮೇಳನದಲ್ಲಿ ಪ್ರದರ್ಶನಕ್ಕಿಡಲಾದ ನಗರ ಸ್ವಚ್ಛತೆ ಬಗೆಗಿನ ಪ್ರಾತ್ಯಕ್ಷಿಗಳು. ಈಟಿವಿ ಭಾರತ್ದೊಂದಿಗಿನ ಚಿಟ್ಚಾಟ್ ಇಲ್ಲಿದೇ ಗಮನಿಸಿ.