ಕರ್ನಾಟಕ

karnataka

ETV Bharat / videos

ನನಗೆ ಟಿಕೆಟ್​ ಕೊಟ್ಟಿದ್ದು ಅಮಿತ್ ಶಾ, ಬೇರೆ ಯಾರೂ ಅಲ್ಲ: ಈಟಿವಿ ಭಾರತದ ಜೊತೆ ಯತ್ನಾಳ್ ಮಾತು - ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By

Published : May 29, 2020, 2:21 PM IST

Updated : May 29, 2020, 3:03 PM IST

ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರಾಗಿರುವ ಯಡಿಯೂರಪ್ಪ ನಮ್ಮ ನಾಯಕರು. ಅದರೆ ನನಗೆ ವಿಧಾನಸಭೆ ಚುನಾವಣೆ ಟಿಕೆಟ್ ಕೊಡಿಸಲು ಕಾರಣವಾಗಿರುವುದು ಅಮಿತ್ ಶಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ನನಗೆ ಅಮಿತ್ ಶಾ ದೆಹಲಿಗೆ ಕರೆಸಿ ಟಿಕೆಟ್ ನೀಡಿದ್ದಾರೆ. ಅದರಲ್ಲಿ ರಾಜ್ಯದ ಯಾವ ನಾಯಕರ ಪಾತ್ರವೂ ಇಲ್ಲವೆಂದು ಪರೋಕ್ಷವಾಗಿ ಸಿಎಂಗೆ ಟಾಂಗ್ ನೀಡಿದರು. ನನಗೆ ಯಡಿಯೂರಪ್ಪನವರ ಬಗ್ಗೆ ಅಸಮಾಧಾನ ಇಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ ಎಂಬ ಅತೃಪ್ತಿ ಇದೆ ಎಂದರು.
Last Updated : May 29, 2020, 3:03 PM IST

ABOUT THE AUTHOR

...view details