ಕರ್ನಾಟಕ

karnataka

ETV Bharat / videos

20 ಕ್ವಿಂಟಾಲ್​​​ ತೊಗರಿ ಖರೀದಿ... ಹುಸಿಯಾಯ್ತಾ ಸಿಎಂ ಬಿಎಸ್​ವೈ ಭರವಸೆ? - ರೈತರ ನಿರಾಸೆಗೂ ಕಾರಣ

By

Published : Feb 22, 2020, 7:35 PM IST

Updated : Feb 22, 2020, 11:33 PM IST

ಸಿಎಂ ಬಿಎಸ್​ವೈ ರಾಜ್ಯದ ಖಜಾನೆಗೆ ಭಾರವಾದರೂ ಪರವಾಗಿಲ್ಲ, 10 ಕ್ವಿಂಟಾಲ್ ತೊಗರಿ ಖರೀದಿಯನ್ನು 20 ಕ್ವಿಂಟಾಲ್​ಗೆ ಹೆಚ್ಚಿಸ್ತೇನೆ ಎಂದು ಜೋರಾಗೆ ವೇದಿಕೆಯಲ್ಲಷ್ಟೇ ಅಲ್ಲಾ ಮಾಧ್ಯಮಗಳ ಮುಂದೆಯೂ ಘೋಷಣೆ ಮಾಡಿದ್ರು. ಆದ್ರೆ, ಈ ಘೋಷಣೆ ಘೋಷಣೆಯಾಗಿಯೇ ಉಳಿದಿದ್ದು, ಇಲ್ಲಿಯವರೆಗೆ ಯಾವುದೇ ಆದೇಶ ಬಂದಿಲ್ಲ. ಇದು ರೈತರ ನಿರಾಸೆಗೂ ಕಾರಣವಾಗಿದೆ.
Last Updated : Feb 22, 2020, 11:33 PM IST

ABOUT THE AUTHOR

...view details