ಕರ್ನಾಟಕ

karnataka

ETV Bharat / videos

ನಿಷೇಧಾಜ್ಞೆ ನಡುವೆಯೂ ಬಾರ್​ ಓಪನ್; ಪೊಲೀಸರಿಂದ ಖಡಕ್​ ಎಚ್ಚರಿಕೆ - ಗದಗದಲ್ಲಿ ಹಾಫ್‌ಡೇ ಲಾಕ್ ಡೌನ್ ಸುದ್ದಿ

By

Published : Jul 18, 2020, 9:16 PM IST

ಗದಗದಲ್ಲಿ ಇಂದಿನ 10 ದಿನಗಳ ಕಾಲ ಹಾಫ್‌ಡೇ ಲಾಕ್ ಡೌನ್ ವಿಧಿಸಿ ಗದಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಸಹ ಜನತಾ ಮಾರುಕಟ್ಟೆಯಲ್ಲಿರುವ ಲಿಬರ್ಟಿ ವೈನ್ ಶಾಪ್​ನಲ್ಲಿ ಮಧ್ಯಾಹ್ನದ ಬಳಿಕವೂ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಶಹರ ಠಾಣೆ ಪಿಎಸ್​ಐ ಸ್ಥಳಕ್ಕೆ ಭೇಟಿ ನೀಡಿ, ನಿಷೇಧಾಜ್ಞೆ ನಡುವೆ ವೈನ್ ಶಾಪ್​ ತೆರೆಯದಂತೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details