ಕರ್ನಾಟಕ

karnataka

ETV Bharat / videos

ವಿಮಾ ಕಂತು ಕಟ್ಟದೇ ಬ್ಯಾಂಕ್​ ನಿರ್ಲಕ್ಷ್ಯ: ಬ್ಯಾಂಕ್​ ವಿರುದ್ಧ ಹೋರಾಡಿ ಗೆದ್ದ ರೈತರು - ಬ್ಯಾಂಕ್​ ಸಿಬ್ಬಂದಿ ಯಡವಟ್ಟಿಗೆ ರೈತರಿಗೆ ಪರದಾಟ

By

Published : Mar 3, 2020, 4:32 PM IST

ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆ ಬೆಳೆದ ರೈತರು ಮುನ್ನೆಚ್ಚರಿಕಾ ಕ್ರಮವಾಗಿ ವಿಮೆ ಮಾಡಿಸಿದ್ದರು. ಬರಗಾಲ ಬಂದು ಬೆಳೆ ಹಾಳಾಗಿತ್ತು. ಪರಿಹಾರಕ್ಕಾಗಿ ವಿಮೆ ಕಂಪನಿಯ ಮೊರೆ ಹೋದಾಗ ಬ್ಯಾಂಕ್​​ ವಂಚಿಸಿರೋದು ರೈತರಿಗೆ ಅರಿವಿಗೆ ಬಂತು. ಈ ವೇಳೆ ವಕೀಲರೊಬ್ಬರು ಆಪದ್ಬಾಂಧವರಾಗಿ ಬಂದು ರೈತರಿಗೆ ನೆರವಾಗಿದ್ದಾರೆ. ಏನಿದು ಸ್ಟೋರಿ ಬನ್ನಿ ನೋಡೋಣ.

ABOUT THE AUTHOR

...view details