ಕರ್ನಾಟಕ

karnataka

ETV Bharat / videos

ಬೆಂಗಳೂರಲ್ಲಿ ಮುಂದುವರಿದ ಮುಷ್ಕರ: ರಾಜ್ಯಪಾಲರ ಭೇಟಿಗೆ ಮುಂದಾದ ಬ್ಯಾಂಕ್​ ನೌಕರರು - ಯುಎಫ್​ಬಿಯು ಸಂಘದ ಪ್ರತಿಭಟನೆ ಮಾಹಿತಿ

By

Published : Feb 1, 2020, 1:47 PM IST

ಬೆಂಗಳೂರು: ದೇಶದಾದ್ಯಂತ ಎರಡನೇ ದಿನಕ್ಕೆ ಬ್ಯಾಂಕ್ ನೌಕರರ ಮುಷ್ಕರ ಕಾಲಿಟ್ಟಿದ್ದು, ಇಂದೂ ಕೂಡ ಬ್ಯಾಂಕ್ ಮುಚ್ಚಿ ಕರ್ತವ್ಯಕ್ಕೆ ಹಾಜರಾಗದೇ ಸಿಬ್ಬಂದಿ ಪ್ರತಿಭಟನೆ ಮುಂದುವರೆಸಿದ್ದಾರೆ. ಅಲ್ಲದೆ ಪ್ರಧಾನಮಂತ್ರಿಯವರ ಗಮನ ಸೆಳೆಯಲು ರಾಜ್ಯಪಾಲರ ಭೇಟಿ ಮಾಡಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿಯು UFBU ಸಂಘಟನೆ ವಕ್ತಾರ ಶ್ರೀನಿವಾಸ​ ಎಸ್​. ಕೆ ಜೊತೆ ನಡೆಸಿರುವ ಚಿಟ್ ಚಾಟ್ ಇಲ್ಲಿದೆ..

ABOUT THE AUTHOR

...view details