ಗಣಪತಿ ನಿಮಜ್ಜನಕ್ಕೆ ಬೆಂಗಳೂರು ರೆಡಿ... ಕಲ್ಯಾಣಿ, ತಾತ್ಕಾಲಿಕ ಟ್ಯಾಂಕರ್ಗಳು ಸಿದ್ಧ! - ಗಣಪತಿ ವಿಸರ್ಜನೆ
ಏಕದಂತನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಮಾತ್ರ ಹಬ್ಬ ಪೂರ್ಣಗೊಳ್ಳಲ್ಲ. ಸಂಭ್ರಮದಿಂದ ಗಣೇಶ ಮೂರ್ತಿಯ ಮೆರವಣಿಗೆ ನಡೆಸಿ ಕೆರೆ, ಕಲ್ಯಾಣಿಗಳಲ್ಲಿ ಗಣಪತಿ ಬಪ್ಪ ಮೋರಯಾ ಎಂದು ನಿಮಜ್ಜನ ಮಾಡಿದಾಗಲಷ್ಟೇ ಹಬ್ಬ ಮುಗಿಯೋದು. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಕಲ್ಯಾಣಿಗಳು, ತಾತ್ಕಾಲಿಕ ಟ್ಯಾಂಕರ್ಗಳನ್ನು ಈಗಲೇ ಸಿದ್ಧವಿಟ್ಟುಕೊಳ್ಳಲಾಗಿದೆ.
Last Updated : Sep 2, 2019, 10:01 PM IST