ಕರ್ನಾಟಕ

karnataka

ETV Bharat / videos

ಐಎಂಎ ದೋಖಾ ಎಫೆಕ್ಟ್: ಈ ಬಾರಿಯ ಬಕ್ರೀದ್ ಸಂಭ್ರಮಕ್ಕೆ ಪೆಟ್ಟು - ಐಎಂಎ ವಂಚನೆ ಪ್ರಕರಣ

By

Published : Aug 5, 2019, 11:45 PM IST

ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲೊಂದು ಬಕ್ರೀದ್. ಇದು ತ್ಯಾಗ ಬಲಿದಾನದ ಸಂಕೇತ. ಈ ಬಕ್ರೀದ್​ಗೆ ಇನ್ನು 6 ದಿನ ಮಾತ್ರ ಬಾಕಿ ಇದೆ. ವಾರಕ್ಕೂ ಮೊದಲೇ ಕುರಿ ಮೇಕೆಗಳೇನೋ ಮಾರುಕಟ್ಟೆಗೆ ಬಂದಿವೆ.‌ ಆದರೆ, ಬೆಂಗಳೂರಿನಲ್ಲಿ ಈ ಬಾರಿಯ ಬಕ್ರೀದ್ ಸಂಭ್ರಮಕ್ಕೆ ಪೆಟ್ಟು ಉಂಟಾಗಿದೆ. ಇದಕ್ಕೆ ಕಾರಣವಾಗಿರೋದು ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ಮಾಡಿದ ವಂಚನೆ ಎನ್ನಲಾಗ್ತಿದೆ.

ABOUT THE AUTHOR

...view details