ತಮ್ಮ ಮೇಲಿನ ದೂರಿನ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯೆ - undefined
ಬೆಂಗಳೂರು: ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಮೇಲಿನ ಮಹಿಳಾ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಈ ರೀತಿಯ ನೂರು ಮಾಡಿದರು ಏನು ಮಾಡಿಕೊಳ್ಳಲಾಗುವುದಿಲ್ಲ. ಯಾವ ರೀತಿಯ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಜನರು ಕಾಂಗ್ರೆಸ್ನ ಈ ಡರ್ಟಿ ಟಿಕ್ಸ್ ಡಿಪಾರ್ಟ್ಮೆಂಟ್ ಕಳೆದ 70 ವರ್ಷಗಳಿಂದ ಹೆಗೆ ಕೆಸಲ ಮಾಡುತ್ತಾ ಬಂದಿದೆ ಎಂಬುದನ್ನು ನೋಡುತ್ತಾ ಬಂದಿದ್ದಾರೆ. ಜನ ದಡ್ಡರಲ್ಲ ಎಂದು ಗರಂ ಆಗಿಯೇ ಉತ್ತರಿಸಿದ್ದಾರೆ. ಇನ್ನು ಆರ್. ಅಶೋಕ್ರವರು ಕಾಂಗ್ರೆಸ್ಗೆ ಅಂಬೇಡ್ಕರ್ ಅವರ ಹೆಸರೆತ್ತಲು ಅರ್ಹತೆಯಿಲ್ಲ ಎನ್ನುವ ಮೂಲಕ ಭಾಷಣ ತುಂಬಾ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.