ಬೆಂಗಳೂರು ಐಟಿ ಶೃಂಗಸಭೆ.. ಗ್ರಾಮೀಣ ಐಟಿ ಸ್ಪರ್ಧೆಯಲ್ಲಿ ಗೋಕಾಕ್ಗೆ 2ನೇ ಸ್ಥಾನ! - ಬೆಂಗಳೂರು ಐಟಿ ಶೃಂಗಸಭೆ
ಬೆಂಗಳೂರು ಐಟಿ ಶೃಂಗಸಭೆಯ ಗ್ರಾಮೀಣ ಐಟಿ ರಸಪ್ರಶ್ನೆ ವಿಭಾಗದ ಸ್ಪರ್ಧೆಯಲ್ಲಿ ಗೋಕಾಕ್ ಮೂಲದ ಫೋರ್ಬ್ಸ್ ಶಾಲೆಯ ಮಕ್ಕಳು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಕೊನೆ ಹಂತದಲ್ಲಿ ಮೊದಲನೇ ಸ್ಥಾನವನ್ನು ಮಧ್ಯಪ್ರದೇಶದ ಪಾಲಾಗಿದೆ. ಉಭಯ ಸ್ಪರ್ಧಿಗಳು ತಮಗೆ ಉತ್ತೇಜನೆ ನೀಡಿದ್ದ ಗುರುಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.