ಮೋದಿ ಜನತಾ ಕರ್ಪ್ಯೂಗೆ ವ್ಯಾಪಕ ಬೆಂಬಲ: ನಾಳೆ ಬಸವನಗುಡಿ ನಿಶಬ್ಧ - ಕೊರೊನಾ ವೈರಸ್
ದೇಶದಲ್ಲಿ ಕೊರೊನಾ ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿರುವ ಜನತಾ ಕರ್ಪ್ಯೂಗೆ ಜನ ಬೆಂಬಲ ವ್ಯಕ್ತವಾಗಿದೆ. ಇತ್ತ ಬೆಂಗಳೂರಿನ ಬಸವನಗುಡಿ ವ್ಯಾಪಾರಸ್ಥರ ಸಂಘ ಸಹ ಬೆಂಬಲ ಸೂಚಿಸಿದ್ದು, ನಾಳೆ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ನಾಳೆಯ ಸಿದ್ದತೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ಜನ ನಿರತರಾಗಿದ್ದು ನಗರದಲ್ಲಿ ಕಂಡು ಬಂತು.