ಕ್ರಿಸ್ಮಸ್ಗೆ ಬೆಂಗಳೂರಲ್ಲಿ ಅಲಂಕಾರಿಕ ವಸ್ತುಗಳ ಖರೀದಿ ಜೋರು - bangalore christmass_decorations latest news
ಏಸುವಿನ ಜನ್ಮದಿನವನ್ನು ಕ್ರಿಸ್ಮಸ್ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಕ್ರಿಸ್ಮಸ್ ಅಲಂಕಾರಕ್ಕೆ ಬೇಕಾದ ವಸ್ತುಗಳ ಖರೀದಿ ಜೋರಾಗಿಯೇ ನಡೆಯುತ್ತಿದೆ. ಹೊಸ ಬಗೆಯ ಅಲಂಕಾರಿಕ ವಸ್ತುಗಳು ಜನರ ಮನ ಸೆಳೆಯುತ್ತಿವೆ.