ಕರ್ನಾಟಕ

karnataka

ETV Bharat / videos

ಗಣಿಜಿಲ್ಲೆಗೆ ಕೆಲ ವಿನಾಯಿತಿ ಜತೆ ಲಾಕ್‌ಡೌನ್..‌ ಈ ಕುರಿತು ವಾಕ್‌ಥ್ರೂ! - ಬಳ್ಳಾರಿ ಜಿಲ್ಲೆ ಈಗ ಆರೆಂಜ್ ಝೋನ್

By

Published : Apr 29, 2020, 3:52 PM IST

34 ದಿನಗಳ ಕಾಲ ಲಾಕ್​ಡೌನ್​ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಿದ್ದ ಬಳ್ಳಾರಿ ಜನ ಹಾಗೂ ಜಿಲ್ಲಾಡಳಿತದ ಮುತುವರ್ಜಿಯಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಜಿಲ್ಲೆ ಈಗ ಆರೇಂಜ್ ಝೋನ್​ಗೆ ಬಂದಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ.

ABOUT THE AUTHOR

...view details