ಕರ್ನಾಟಕ

karnataka

ETV Bharat / videos

ಬಲಮುರಿ ಗಣೇಶ ಮೂರ್ತಿ ತಯಾರಿಸೋದು ವಿರಳಾತಿ ವಿರಳ: ಈ ಗಣೇಶನ ವಿಶೇಷತೆ ಏನು? - ಗಣೇಶಮೂರ್ತಿ

By

Published : Sep 2, 2019, 11:50 AM IST

ಕೊಪ್ಪಳ: ನಾಡಿನಾದ್ಯಂತ ಮೂಷಿಕವಾಹನನ ಆರಾಧನೆ ಜೋರಾಗಿದೆ. ಗಣೇಶಮೂರ್ತಿ ತಯಾರಕರು ಸಹ ತಿಂಗಳಾನುಗಟ್ಟಲೆ ಬಗೆ ಬಗೆಯ ಗಣೇಶಮೂರ್ತಿಗಳನ್ನು ತಯಾರಿಸಿದ್ದಾರೆ. ವಿಘ್ನ ನಿವಾರಕ ವಿಘ್ನೇಶ್ವರನ ಮೂರ್ತಿ ತಯಾರಿಕೆಯಲ್ಲಿಯೂ ಹಲವು ನಂಬಿಕೆಗಳು ಇವೆ. ಸಾಮಾನ್ಯವಾಗಿ ನಾವು ಎಡಮುರಿ ಇರುವ ಗಣೇಶ ಮೂರ್ತಿಗಳನ್ನು ನೋಡುತ್ತೇವೆ.‌ ಬಲಮುರಿ ಗಣೇಶಮೂರ್ತಿಗಳನ್ನು ತಯಾರಿಸೋದು ವಿರಳಾತಿವಿರಳ. ಆದರೆ, ಬಲಮುರಿ ಗಣೇಶಮೂರ್ತಿಗಳನ್ನು ಬಹುತೇಕ ಜನರು ತಯಾರಿಸುವುದಿಲ್ಲ. ಎಷ್ಟೇ ದುಡ್ಡು ಕೊಡ್ತೀವಿ ಅಂದ್ರೂ ಬಲಮುರಿ ಗಣೇಶ ಮೂರ್ತಿಗಳನ್ನು ಬಹುತೇಕರು ಮಾಡೋದಿಲ್ಲ. ಇದರ ಹಿಂದಿನ ಕಾರಣವೇನು? ನಂಬಿಕೆ ಏನು ಎಂಬುದರ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ಗಣೇಶಮೂರ್ತಿ ತಯಾರಕ‌ ಕುಟುಂಬದವರೊಂದಿಗೆ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ.

ABOUT THE AUTHOR

...view details