ಈಟಿವಿ ಭಾರತ ಜತೆ ಬಹುಜನ ಅಗಾಡಿ ಪಕ್ಷದ ಅಭ್ಯರ್ಥಿ ವಿವೇಕ ಶೆಟ್ಟಿ ಮಾತು - ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಕಾಗೆ
ಚಿಕ್ಕೋಡಿ: ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಗವಾಡ ಮತಕ್ಷೇತ್ರದ ವಂಚಿತ ಬಹುಜನ ಅಗಾಡಿ ಪಕ್ಷದಿಂದ ವಿವೇಕ ಶೆಟ್ಟಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಕಾಗೆ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲ ವಿರುದ್ಧ ಹರಿಹಾಯ್ದಿದ್ದಾರೆ. ಈಗಾಗಲೇ ರಾಜು ಕಾಗೆ ಶಾಸಕರಾಗಿದ್ದಾಗ 19 ವರ್ಷ ಏನು ಮಾಡಿದ್ದಾರೆ. ಶ್ರೀಮಂತ ಪಾಟೀಲ ಅವರು 14 ವರ್ಷ ಇದ್ದಾಗ ಏನು ಮಾಡಿದ್ದಾರೆ ಎಂಬುದು ಮತಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ವಂಚಿತ ಬಹುಜನ ಅಗಾಡಿ ಪಕ್ಷದ ಅಭ್ಯರ್ಥಿ ವಿವೇಕ ಶೆಟ್ಟಿ ತಮ್ಮ ಮನದಾಳದ ಮಾತು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
Last Updated : Nov 24, 2019, 3:56 PM IST