ಸಿದ್ದನಕೊಳ್ಳ ಮಠದೊಂದಿಗೆ ಸಿನಿಮಾ ನಂಟು...ಈ ಕಲಾಪೋಷಕ ಮಠದಬಗ್ಗೆ ನಿಮಗೆ ಗೊತ್ತಾ? - siddana kolla matt
ಮಠಗಳು ಅಂದರೆ ಶ್ರದ್ಧಾಭಕ್ತಿಯ ಕೇಂದ್ರಗಳು. ಸಮಾಜದ ಒಳಿತಿಗಾಗಿ ತಮ್ಮನ್ನ ಮುಡಿಪಾಗಿಡುತ್ತವೆ. ಆದರೆ ಇಲ್ಲೊಂದು ಮಠವಿದೆ. ಕೇವಲ ಭಕ್ತಿಯ ಕೇಂದ್ರವಾಗಿರದೇ ಚಲನಚಿತ್ರ ನಟರನ್ನು ಹಾಗೂ ಕಲಾವಿದರನ್ನೂ ಕೂಡಾ ಬೆಳೆಸುವ ಕೆಲಸ ಮಾಡುತ್ತದೆ. ಅದ್ಯಾವ ಮಠ ಅಂತೀರಾ..? ನೀವೇ ನೋಡಿ...