ಕರ್ನಾಟಕ

karnataka

ETV Bharat / videos

ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಸಂಭ್ರಮ..! ಅಪೌಷ್ಟಿಕತೆ ಬಗ್ಗೆ ಜಾಗೃತಿ - ಸೀಮಂತ

By

Published : Sep 20, 2019, 1:19 PM IST

ಸೀಮಂತ ಎಂಬುವುದು ಮಹಿಳೆಯ ಜೀವನದಲ್ಲಿ ಅತ್ಯಮೂಲ್ಯ ಕ್ಷಣ ಎನಿಸುವ ತಾಯ್ತನದ ಕ್ಷಣಗಳನ್ನು ಆಹ್ಲಾದಿಸುವ ಒಂದು ಅಪೂರ್ವ ಸಂಭ್ರಮವಾಗಿದೆ. ಚೊಚ್ಚಲ ಹೆರಿಗೆಗೆ ಸಿದ್ಧವಾಗುವ ತಾಯಿಯ ಮನದ ಬಯಕೆಗಳನ್ನು ಈಡೇರಿಸುವ ಈ ಸೀಮಂತವನ್ನು ಮಹಿಳೆಯ ಮನೆಯವರು ಸಂಬಂಧಿಕರು ಕುಟುಂಬಸ್ಥರು ಎಲ್ಲರೂ ಸೇರಿ ಮಾಡುವುದು ಸಂಪ್ರದಾಯ. ಆದರೆ ಕೊಡಗಿನಲ್ಲಿ ಆಗಿದೆ ಬೇರೆ ಅದೇನು ಅಂತ ಕುತೂಹಲನಾ ಈ ಸ್ಟೋರಿ ನೋಡಿ...!

ABOUT THE AUTHOR

...view details