ಬಿಎಸ್‌ವೈ ಆದ್ಮೇಲೆ ನಾನೇ ಅಂದರು ಕತ್ತಿ.. ಸಿಎಂಗೆ ಬಂಡಾಯದ ತೂಗುಗತ್ತಿ ತಪ್ಪಿತಾ!? - cabinet extension mahesh kumatallai
ಬಿಜೆಪಿ ಕೈಹಿಡಿದು ಅನರ್ಹತೆ ಪಟ್ಟ ಕಳಚಿ ಶಾಸಕರಾಗಿ ಸಚಿವ ಸ್ಥಾನ ಏರುವ ಮೂಲಕ ಗೆಲುವಿನ ನಗೆ ಬೀರಿದ್ದ ಅನರ್ಹ ಶಾಸಕರ ಪೈಕಿ ಸಚಿವ ಸ್ಥಾನ ವಂಚಿತರಾಗಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸಮಧಾನಪಡಿಸುವಲ್ಲಿ ಜಾರಕಿಹೊಳಿ ಸಹೋದರರು ಯಶಸ್ವಿಯಾಗಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪನವರು ನಿರಾಳವಾಗಿ ಸರ್ಕಾರ ನಡೆಸಬಹುದಂತೆ.