ಶಿವಮೊಗ್ಗದಲ್ಲಿ ಸರ್ಕಾರದ ವಿರುದ್ಧ ಆಯುಷ್ ವೈದ್ಯರ ಆಕ್ರೋಶ - Ayush doctors protest in shimogga
ಶಿವಮೊಗ್ಗ: ರಾಜ್ಯದ ಆಯುಷ್ ವೈದ್ಯರು ರಾಜ್ಯ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಆಯುಷ್ ವೈದ್ಯರು, ಆಲೋಪತಿ ವೈದ್ಯರಷ್ಟೇ ಕರ್ತವ್ಯ ನಿರ್ವಹಿಸಿದ್ದಾರೆ. ಆಯಷ್ ವೈದ್ಯಕೀಯ ಪದ್ದತಿ ಬಗ್ಗೆ ಹೆಚ್ಚು ಮಾತನಾಡುವ ಸರ್ಕಾರದಿಂದಲೇ ಅನ್ಯಾಯ ಆಗಿರುವುದು ಖಂಡನೀಯ ಎಂದು ವೈದ್ಯರು ಪ್ರತಿಭಟಿಸಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.