ಕರ್ನಾಟಕ

karnataka

ETV Bharat / videos

ಧಾರವಾಡ: ಕೊರೊನಾ ವೇಷ ಧರಿಸಿ ವ್ಯಕ್ತಿಯಿಂದ ಜಾಗೃತಿ ಕಾರ್ಯ - ಧಾರವಾಡದಲ್ಲಿ ಕೊರೊನಾ ವೇಷ ಧರಿಸಿ ವ್ಯಕ್ತಿಯಿಂದ ಜಾಗೃತಿ ಕಾರ್ಯ

By

Published : Dec 11, 2020, 6:20 PM IST

ಧಾರವಾಡ: ಕೊರೊನಾ ವೈರಸ್​ ನಿಯಂತ್ರಣ ಮಾಡಲು ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಅತ್ಯಗತ್ಯ. ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಆದರೆ ಜಿಲ್ಲೆಯಲ್ಲಿ ಡಿಸಿ ಆದೇಶದ ಮೇರೆಗೆ ಕಲಾವಿದರೊಬ್ಬರಿಗೆ ಕೊರೊನಾ ವೇಷ ಹಾಕಿಸಿ ಜನಸಂದಣಿ ಇರುವ ಕಡೆಗಳಲ್ಲಿ ಮಾಸ್ಕ್​ ಧರಿಸದ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ. ಅಂತಹವರನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ನಾದ ಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ತಮ್ಮ ತಂಡದ ಬಸವರಾಜ ಗುಡ್ಡಪ್ಪನವರ ಅವರಿಗೆ ಕೊರೊನಾ ವೇಷ ಧರಿಸಿದ್ದು, ಪ್ರಸಾದನ ಕಲಾವಿದ ಸಂತೋಷ ಮಹಾಲೆ ಈ ವೇಷಭೂಷಣ ಸಿದ್ಧಪಡಿಸಿದ್ದಾರೆ.

ABOUT THE AUTHOR

...view details