ಕರ್ನಾಟಕ

karnataka

ETV Bharat / videos

ಹೂತಿಟ್ಟ 3 ದಿನದ ನಂತರ ಶವಪರೀಕ್ಷೆ ನಡೆಸಲು ಕಾರಣ ಆ ಒಂದೇ ಒಂದು ಫೋನ್‌ ಕಾಲ್‌.. - FSL Report

By

Published : Jan 21, 2020, 9:08 PM IST

ಆಕೆಯದ್ದು 3 ದಿನಗಳ ಹಿಂದಿನ ಸಾವು. ಈಗ ಆ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಈ ಅನುಮಾನದ ಕಾರಣದಿಂದಾಗಿ ಅಂತ್ಯ ಸಂಸ್ಕಾರ ಮಾಡಿ ಹೂತಿದ್ದ ಶವವನ್ನೂ ಹೊರೆತೆಗೆದು ಪರೀಕ್ಷೆ ನಡೆಸಲಾಗಿದೆ. ಇದಕ್ಕೆಲ್ಲ ಕಾರಣ ಅದೊಂದು ಫೋನ್‌ ಕಾಲ್​​​..

ABOUT THE AUTHOR

...view details