ಕರ್ನಾಟಕ

karnataka

ETV Bharat / videos

ಚಾಲಕರಿಗೆ ಆಹಾರ ಕಿಟ್​ ವಿತರಿಸಿದ ಆಟೋ ಚಾಲಕರ ಸಂಘ - ಗದಗ ಲೆಟೆಸ್ಟ್ ನ್ಯೂಸ್​

By

Published : Apr 24, 2020, 5:21 PM IST

ಗದಗ: ಲಾಕ್​​ಡೌನ್ ಆದಾಗಿನಿಂದ ಆಟೋ ಚಾಲಕರು ದುಡಿಮೆಯಿಲ್ಲದೇ ಕುಟುಂಬವನ್ನು ನಿರ್ವಹಿಸುವುದು ಕಷ್ಟಪಡುತ್ತಿದ್ದಾರೆ. ಇವರ ಸಮಸ್ಯೆ ಅರಿತ ಆಟೋ ಚಾಲಕರ ಸಂಘ, ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಆಟೋ ಚಾಲಕರಿಗೆ ಆಹಾರ ಕಿಟ್​ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಅಧಿಕಾರಿ ಧನಗರ್ ಬಡ ಆಟೋ ಚಾಲಕರಿಗೆ ಕಿಟ್ ವಿತರಿಸಿದರು.ಕೊರೊನಾ ಭೀತಿನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್​ಗಳನ್ನು ಪಡೆದರು.

ABOUT THE AUTHOR

...view details