ಹಿಂದೂ, ಕ್ರೈಸ್ತರ ಧರ್ಮ ಸಮನ್ವತೆಗೆ ಸಾಕ್ಷಿ ಈ ಚರ್ಚ್!
ವಿವಿಧ ಧರ್ಮದವರು ತಮ್ಮ ತಮ್ಮ ಶ್ರದ್ಧಾ ಕೇಂದ್ರಗಳಿಗೆ ಹೋಗೋದು ಸಾಮಾನ್ಯ. ತಮ್ಮ ತಮ್ಮ ನಂಬಿಕೆಯ ಆಧಾರದ ಮೇಲೆ ಅವರವರ ಸಂಪ್ರದಾಯಗಳಿಗೆ ಅನುಗುಣವಾಗಿ ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಂದು ಚರ್ಚ್ ಎಲ್ಲ ಧರ್ಮದವರು ಯಾವುದೇ ಭೇದ-ಭಾವವಿಲ್ಲದೇ ಹರಕೆ ತೀರಿಸೋ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ಅದ್ಯಾವುದು ಅಂತೀರಾ..? ಈ ಸ್ಟೋರಿ ನೋಡಿ..