ಕರ್ನಾಟಕ

karnataka

ETV Bharat / videos

ಚರ್ಕವರ್ತಿ ಸೂಲಿಬೆಲೆ,ಸಂಸದ ತೇಜಸ್ವಿ ಹತ್ಯೆ ಯತ್ನ.. ಆರೋಪಿಗಳು ಸಿಕ್ಕಿಬಿದ್ದಿದ್ದು ಹೀಗೆ.. - ಬೆಂಗಳೂರು ಚರ್ಕವರ್ತಿ ಸೂಲಿಬೆಲೆ ಹತ್ಯೆ ಯತ್ನ

By

Published : Jan 17, 2020, 11:35 PM IST

ದೇಶದಾತ್ಯಂತ ಭುಗಿಲೆದ್ದಿರುವ ಕೇಂದ್ರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಆಕ್ರೋಶ ಹತ್ಯೆಗೆ ಸಂಚು ರೂಪಿಸುವಷ್ಟು ಪ್ರಖರತೆ ಪಡೆದಿದೆ. ಸಂಸದ ತೇಜಸ್ವಿ ಸೂರ್ಯ ಮತ್ತು ಅಂಕಣಕಾರ ಚರ್ಕವರ್ತಿ ಸೂಲಿಬೆಲೆ ಹತ್ಯೆಗೆ ಯತ್ನ ನಡೆಸಿದ್ದ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

For All Latest Updates

ABOUT THE AUTHOR

...view details