ಕರ್ನಾಟಕ

karnataka

ETV Bharat / videos

ಶಾಸಕ ತನ್ವೀರ್ ​ಸೇಠ್ ಮೇಲೆ ಮಚ್ಚು ಬೀಸಿದ ವ್ಯಕ್ತಿ: ಬೆಚ್ಚಿಬಿತ್ತು ಸಾಂಸ್ಕೃತಿಕ ನಗರಿ! - Tanvir Seth crime news

By

Published : Nov 18, 2019, 10:44 AM IST

ಭಾನುವಾರ ರಾತ್ರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವೇದಿಕೆ ಮುಂದೆ ಕೂತು ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಶಾಸಕ ತನ್ವೀರ್​ಸೇಠ್ ಮೇಲೆ ವ್ಯಕ್ತಿವೋರ್ವ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣ ಮೈಸೂರಿಗರನ್ನು ಬೆಚ್ಚಿಬೀಳಿಸಿದೆ.

ABOUT THE AUTHOR

...view details