ಕರ್ನಾಟಕ

karnataka

ETV Bharat / videos

ಅಥಣಿ-ಕಾಗವಾಡದಲ್ಲಿ ಗೆಲ್ಲೋಕೆ ಏನೇನ್​ ತಂತ್ರ ನಡೆಯುತ್ತಿವೆ? ಪ್ರಬಲ ಪಕ್ಷಗಳ ಪೈಪೋಟಿ ನಡುವೆ ಪಕ್ಷೇತರ ಅಭ್ಯರ್ಥಿ ಸದ್ದು! - ಲೆಟೆಸ್ಟ್ ಅಥಣಿ ಬೆಳಗಾವಿ ನ್ಯೂಸ್

By

Published : Nov 29, 2019, 10:33 PM IST

ಉಪಚುನಾವಣಾ ಸಮರಕ್ಕೆ ದಿನಗಣನೆ ಶುರುವಾಗಿದೆ. ಅದರಲ್ಲೂ ಕಾಗವಾಡ-ಅಥಣಿ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಅಭ್ಯರ್ಥಿಗಳ ಪರ ಪಕ್ಷದ ನಾಯಕರು ಅಖಾಡಕ್ಕಿಳಿದಿದ್ದು ಎರಡೂ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಪ್ರಬಲ ಪೈಪೋಟಿ ನಡುವೆ ಪಕ್ಷೇತರ ಅಭ್ಯರ್ಥಿವೋರ್ವರು ಕ್ಷೇತ್ರದಲ್ಲಿ ಸದ್ದು ಮಾಡ್ತಿದ್ದಾರೆ.

ABOUT THE AUTHOR

...view details