ಕರ್ನಾಟಕ

karnataka

ETV Bharat / videos

ದೇಶದಲ್ಲಿ ಲಾಕ್ ಡೌನ್ ಆದೇಶದಂತೆ ಅಥಣಿ ಸಂಪೂರ್ಣ ಸ್ತಬ್ಧ - Athani band

By

Published : Mar 25, 2020, 10:50 PM IST

ಅಥಣಿ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ಅವರು ಲಾಕ್ ಡೌನ್ ಆದೇಶದಂತೆ ಅಥಣಿ ಪಟ್ಟಣ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಯುಗಾದಿ ಹಬ್ಬದ ದಿನದಂದು ಜನರು ಯಾರೂ ಹೊರಗಡೆ ಬರದೇ ಇರುವುದರಿಂದ ಪಟ್ಟಣದ ಸಿದ್ದೇಶ್ವರ ದೇವಾಲಯ ಮತ್ತು ಗಣಪತಿ ದೇವಾಲಯ ಬಿಕೋ ಎನ್ನುತ್ತಿವೆ.

ABOUT THE AUTHOR

...view details