ಅಥಣಿ ಉಪ ಚುನಾವಣೆಯ ಜಿದ್ದಾಜಿದ್ದಿ... ಲಕ್ಷ್ಮಣ ಸವದಿ ಕ್ಷೇತ್ರ ತ್ಯಾಗಕ್ಕೆ ಸಿಗುತ್ತಾ ಪ್ರತಿಫಲ? - ಮಹೇಶ್ ಕುಮಟಳ್ಳಿ ಲಕ್ಷ್ಮಣ ಸವದಿ
ಅಥಣಿ, ಡಿಸಿಎಂ ಲಕ್ಷ್ಮಣ ಸವದಿಗೆ ರಾಜಕೀಯ ನೆಲೆ ಕೊಟ್ಟ ಕ್ಷೇತ್ರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸೋಕೆ ತಮ್ಮ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ ಮಹೇಶ್ ಕುಮಟಳ್ಳಿ ಕೂಡ ಅದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಸವದಿ, 20 ವರ್ಷಗಳಿಂದ ಸಂಘಟಿಸಿದ್ದ ಕ್ಷೇತ್ರವನ್ನ ಕುಮಟಳ್ಳಿಗೆ ತ್ಯಾಗ ಮಾಡಿದ್ದಾದ್ರೂ ಯಾಕೆ? ಅದರ ಹಿಂದಿನ ಅಸಲಿಯೆತ್ತೇನು ಅನ್ನೋದ್ರ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.