ಕರ್ನಾಟಕ

karnataka

ETV Bharat / videos

ಅರಸು ತವರಲ್ಲಿ ಕೈ, ಕಮಲ, ದಳ ಅಭ್ಯರ್ಥಿಗಳ ಜಾತಿ ಲೆಕ್ಕಾಚಾರ... ಕೈ ಕೊಡುತ್ತಾ ಈ ತಂತ್ರ? - ಕಾಂಗ್ರೆಸ್​​ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್

By

Published : Nov 26, 2019, 12:28 PM IST

ದಿನದಿಂದ ದಿನಕ್ಕೆ ಹುಣಸೂರು ಉಪ ಚುನಾವಣೆ ಕದನ ಕಣ ರಂಗೇರುತ್ತಿದೆ. ಪ್ರಚಾರಕ್ಕೆ ಆಯಾ ಜಾತಿಯ ಮುಖಂಡರನ್ನು ಕರೆ ತರುವ ಮೂಲಕ ಅಭ್ಯರ್ಥಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ABOUT THE AUTHOR

...view details