ಆಶ್ಲೇಷ ಪೂಜೆ ಹಿನ್ನೆಲೆ ಕುಕ್ಕೆಗೆ ಹರಿದುಬಂದ ಭಕ್ತಸಾಗರ: ಸೇವಾ ರಸೀದಿಗಾಗಿ ವಾಗ್ವಾದ - Subramanya
ಸುಬ್ರಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಆಶ್ಲೇಷ ನಕ್ಷತ್ರ ಪೂಜೆ ನೆರವೇರಿಸಲು ರಾಜ್ಯ, ಅಂತಾರಾಜ್ಯಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇಗುಲದಿಂದ ಸೀಮಿತ ಸಂಖ್ಯೆಯಲ್ಲಿ ಸೇವಾ ರಸೀದಿಗಳನ್ನು ವಿತರಿಸಲಾಗುತ್ತಿದೆ. ಆದ್ರೆ ದೂರದಿಂದ ಬಂದ ಭಕ್ತರಿಗೆ ರಸೀದಿ ಸಿಕ್ಕಿಲ್ಲವೆಂದು ಆರೋಪಿಸಿ ಸೇವಾ ಕೌಂಟರ್ ಸಿಬ್ಬಂದಿ ಜತೆ ಅವರು ವಾಗ್ವಾದ ನಡೆಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
Last Updated : Dec 6, 2020, 12:25 PM IST