ಅಧಿಕಾರದಲ್ಲಿದ್ದಾಗ್ಲೇ ಸಮಸ್ಯೆ ಬಗೆಹರಿಸ್ತೀನಿ ಅಂದ್ರು ಸಚಿವರು: ಆಶಾ ಕಾರ್ಯಕರ್ತೆಯರಲ್ಲಿ ಮೂಡಿತು ಆಶಾವಾದ..! - Asha activists Protest
ಸಿಲಿಕಾನ್ ಸಿಟಿ ಇಂದು ಪಿಂಕ್ ಸಿಟಿಯಾಗಿ ಮಾರ್ಪಾಡಾಗಿತ್ತು. ರಾಜ್ಯ ಸರ್ಕಾರ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ರು. ಈ ರ‍್ಯಾಲಿಗೆ ಸಾವಿರಾರು ಆಶಾ ಕಾರ್ಯಕರ್ತೆಯರು ಒಟ್ಟಾಗಿ ಆಗಮಿಸಿದ ಕಾರಣದಿಂದ ಇದು ಪಿಂಕ್ ಪ್ರೊಟೆಸ್ಟ್ ರೀತಿ ಕಾಣ್ತಿತ್ತು. ಏನಿದು ರ‍್ಯಾಲಿ..? ಅವರ ಬೇಡಿಕೆಗಳಾದರೂ ಏನು..? ನೋಡೋಣ ಬನ್ನಿ.