ಟಿಪ್ಪು ಸುಲ್ತಾನ್ ವಿನಾಕಾರಣ ಹೀರೋ, ಅನಗತ್ಯವಾಗಿ ವಿಲನ್ ಮಾಡುವುದು ತಪ್ಪು: ಅರುಣ್ ಶಹಾಪುರ ಸ್ಪಷ್ಟ ನುಡಿ!
ವಿಜಯಪುರ: ಪಠ್ಯದಲ್ಲಿ ಟಿಪ್ಪು ಸುಲ್ತಾನ್ನನ್ನು ಅತಿಯಾಗಿ ಬಿಂಬಿಸುವುದು ಅಥವಾ ಪೂರ್ಣ ಪ್ರಮಾಣದಲ್ಲಿ ಕೆಟ್ಟದಾಗಿ ಬಿಂಬಿಸುವುದು ಎರಡೂ ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಹೇಳಿದ್ದಾರೆ. ಬನ್ನಿ ಅವರೇನು ಹೇಳಿದರು ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ