ಬೈಕ್ನಲ್ಲಿ ತೆರಳಿ ಕಲಾವಿದನಿಂದ ಕೊರೊನಾ ವಿರುದ್ಧ ಜಾಗೃತಿ ಅಭಿಯಾನ.. - corona death in Karnataka
ಮಾಸ್ಕ್ ಅಪ್ ಇಂಡಿಯಾ ಹಾಗೂ ಲಸಿಕೆ ಅಭಿಯಾನದ ಮಾದರಿ ಚಿತ್ರಗಳನ್ನು ಬೈಕ್ ಮೇಲೆ ಅಂಟಿಸಿಕೊಂಡು ನಗರದ ಪ್ರಮುಖ ಸ್ಥಳಗಳಿಗೆ ಹೋಗಿ ಕೊರೊನಾಕ್ಕೆ ಭಯಪಡಬೇಡಿ, ಆತ್ಮಸ್ಥೈರ್ಯದಿಂದ ಇರಿ ಎಂದು ಜನರಲ್ಲಿ ಮನವಿ..