ಕರ್ನಾಟಕ

karnataka

ETV Bharat / videos

ಕುಡ್ಲ ಏರ್​ಪೋರ್ಟ್​​ಗೆ ಕಲಾ ಸ್ಪರ್ಶ.. ಆರ್ಟ್​ ಗ್ಯಾಲರಿಯಲ್ಲಿ ಪ್ರಯಾಣಿಕರ ಸೆಲ್ಫಿ - ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲೆಟೆಸ್ಟ್ ನ್ಯೂಸ್​

By

Published : Jan 9, 2020, 9:49 PM IST

ವಿಮಾನ ನಿಲ್ದಾಣ ಎಂದರೆ ಅಲ್ಲಿ ಸಾಮಾನ್ಯವಾಗಿ ವಿಐಪಿಗಳು , ಶ್ರೀಮಂತರು, ಭದ್ರತಾ ಸಿಬ್ಬಂದಿ ಮಾತ್ರ ಕಾಣ ಸಿಗುತ್ತಾರೆ. ಆದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರಾವಳಿ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಗಮನ ಸೆಳೆಯುತ್ತಿದ್ದು, ನಿಲ್ದಾಣಕ್ಕೆ ಬರುವ ದೇಶಿ ಹಾಗೂ ವಿದೇಶಿ ಪ್ರಯಾಣಿಕರಿಗೆ ಈ ಕಲಾಕೃತಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಈ ಕುರಿತು ಒಂದು ವರದಿ ಇಲ್ಲಿದೆ.

For All Latest Updates

ABOUT THE AUTHOR

...view details